Advanced MS Excel 2007 / 2010 (ಕನ್ನಡದಲ್ಲಿ) | Part – 1



Learn Advanced MS Excel 2007/2010 in KANNADA

Advanced MS Excel 2007/2010 ಕಲಿಯಿರಿ

1. Multiple Paste technique
2. Format Painter
3. Sum the data from different sheets
4. Protect a Sheet
5. Autofill your data
6. Your own drop down menu
7. Freeze first column and first row
8. Print a sheet with Large data
9. Comment cells
10. Conditional Formatting

39 thoughts on “Advanced MS Excel 2007 / 2010 (ಕನ್ನಡದಲ್ಲಿ) | Part – 1

  1. Super… Super… ur teaching method super… Voice… Super. Content very super I am ur fan. lost 5 to 10 years I never learning this . And I never meet guru like u. ನಿಮಗೆ ಅನಂತ ಅನಂತ…. ಧನ್ಯವಾದಗಳು " ಗುರುವಿನ ಗುಲಾಮನಾಗದತನಕ ದೊರೆಯದನ್ನ ಮುಕ್ತಿ" ಅನ್ನೋ ಮಾತಿದೆ. ನಾನು ತುಂಬಾ….. ಪ್ರಯತ್ನಪಡ್ತಿದ್ದೆ excel ಕಲಿಯಲು ನೀವು ನನ್ನ ಶ್ರೇಷ್ಟ ಗುರುಗಳು…. in my life… i never forgat u sir. Excel ಕಲಿಯಲು ತುಂಬಾ ಪ್ರಯತ್ನಪಡುತ್ತಿದ್ದೆ. Fainali ನನಗೆ ನನ್ನ ಗುರುಗಳು ಸಿಕ್ಕಿದ್ದರೆ…ಧನ್ಯವಾದಗಳು….

  2. Wonderful Teaching, and technique… your speech awesome , ಕನ್ನಡದಲ್ಲಿ ಇಷ್ಟು ಸುಲಭವಾಗಿ ಅರ್ಥವಾಗೋ ಹಾಗೆ ಹೇಳೋದು ತುಂಬಾ ಕಷ್ಟ ಸರ್.. but you did it.. ಧನ್ಯವಾದಗಳು.

  3. Good morning Dear Yuvaraj M
    ಬಹಳ ಚೆನ್ನಾಗಿ ವಿವರಿಸಿದ್ದೀರಾ, ನನಗೆ ಪ್ರತಿದಿನ ಉಪಯೋಗವಾಗುವ Advance Option ಈ ವೀಡಿಯೊದಲ್ಲಿದೆ

    ನನಗೆ Vlookup in excell ಅಲ್ಲಿ ಇರುವ doubt ಅನ್ನು ಹಾಗು ಅದಕ್ಕೆ ಬೇಕಾದ Solution ಅನ್ನು ವಿವರಿಸಬಲ್ಲಿರಾ

    ಪ್ರಶ್ನೆ :- ನಾನು ಪ್ರತಿದಿನ Update ಮಾಡುತ್ತಿರುವ Manpower Leave deatsil List ಅಲ್ಲಿ ಕೆಲವೊಂದು Employees ರಿಪೀಟ್ ಆಗಿರ್ತಾರೆ
    ಅಂದರೆ ಒಂದು ವರ್ಷದಲ್ಲಿ 2 ರಿಂದ 3 ಸಾರಿ Leave avail ಮಾಡಿರ್ತಾರೆ,
    ಈ ರೀತಿ ಇದ್ದ ರಿಪೀಟ್ ನಂಬರ್ ಗಳನ್ನು
    ಬೇರೆ Sheet ಅಲ್ಲಿ Vlookup ಮೂಲಕ
    ಅವರ ನಂಬರ್, ಅವರ ಹೆಸರು, ಅವರ ಡೆಸಿಗ್ನೇಶನ್, ಅವರ First leave, 2nd leave …… ಹೀಗೆ ಎಲ್ಲಾ Detail ಅನ್ನು ಕೇವಲ ಅವರ ಒಂದೇ ಒಂದುEmployee ನಂಬರ್ ಅನ್ನು Entry ಮಾಡಿ ಕಂಡು ಹಿಡಿಯುವುದು ಹೇಗೆ

    ನಿಮ್ಮ ಉತ್ತರವು ನನ್ನ ಅತೀ ಮುಖ್ಯವಾದ ಸಮಸ್ಯೆ ಬಗೆಹರಿಯಲು ಸಹಾಯವಾದೀತು
    ವಂದನೆಗಳು

  4. Sir in excel how to convert numbers to words of indian rupees examples RS.101. change ( one hundred one rupees only ) this is in english. But that is only in Kannada in nudi Baraha others font types. Please sir.

  5. ಸರ್ ನೀವು ಕಳಿಸಿದ Advance excel ಅಲ್ಲಿ ನನ್ನ ಕಂಪ್ಯೂಟರ್ ಅಲ್ಲಿ Auto fill your data option ಅಲ್ಲಿ File Annu option ಇಲ್ಲ ಯಾಕೇ …..ನಾ use ಮಾಡ್ತಾ ಇರೋದೋ ೨೦೦೭ Windows …ನೀವು Helirodu Latest windows

Leave a Reply

Your email address will not be published. Required fields are marked *